Visitor preview: 3 stories per page Create my free account
Events database

ಒಂದೇ ದಿನ ಶೇ. 7ರಷ್ಟು ಕುಸಿದ IDBI Bank ಷೇರು; ಫೇರ್‌ಫ್ಯಾಕ್ಸ್ ಡೀಲ್ ಬೆನ್ನಲ್ಲೇ ಮಾರುಕಟ್ಟೆ ಮೌಲ್ಯ ₹6,500 ಕೋಟಿ ಇಳಿಕೆ

IDBI Bank Shares Crash 7%: ಕೇಂದ್ರ ಸರ್ಕಾರವು ಐಡಿಬಿಐ ಬ್ಯಾಂಕ್‌ನ ಶೇ. 60.72 ರಷ್ಟು ಪಾಲನ್ನು ಫೇರ್‌ಫ್ಯಾಕ್ಸ್ ಸಂಸ್ಥೆಗೆ ₹52,878 ಕೋಟಿಗೆ ಮಾರಾಟ ಮಾಡಲು ಅನುಮೋದನೆ ನೀಡಿದ ಬೆನ್ನಲ್ಲೇ ಬ್ಯಾಂಕ್‌ನ ಷೇರು ಬೆಲೆ ಶೇ. 7 ಕ್ಕೂ ಹೆಚ್ಚು ಕುಸಿತ ಕಂಡಿದೆ. ಚಾಲ್ತಿ ಮಾರುಕಟ್ಟೆ ಬೆಲೆಗಿಂತ ಕಡಿಮೆ ಅಂದರೆ, ಪ್ರತಿ ಷೇರಿಗೆ ₹81ರ ದರದಲ್ಲಿ ಒಪ್ಪಂದ ನಡೆದಿರುವುದು ಹೂಡಿಕೆದಾರರಲ್ಲಿ ಅಸಮಾಧಾನ ಮೂಡಿಸಿದ್ದು, ಷೇರುಪೇಟೆಯಲ್ಲಿ ತೀವ್ರ ಮಾರಾಟದ ಒತ್ತಡ ಉಂಟಾಗಿದೆ. ಈ ಕುರಿತ ಪೂರ್ಣ ವಿವರ ಇಲ್ಲಿದೆ.

Event date
exact date
Coverage
3 outlets · 3 articles
first · latest
Reporting countries
India, Slovenia
Hindi, Kannada
Countries concerned
Canada, India, Slovenia
Economy & energy · intensity 0.0 · tone 0.00
In 5 seconds

Covered mainly by the Sino-Russian & BRICS sphere (67%); silent in Arab-Muslim world, Global South.

Western 33%Sino-Russian & BRICS 67%Arab-Muslim world 0%Global South 0%

Global sphere reading. The left / centre / right reading is shown in the coverage analysis below.

In 30 seconds
  • Confirmed by 3 outlets in 2 countries.
  • Ignored by Arab-Muslim world, Global South.
  • Propagation: first reported by bazaar.businesstoday.in (Slovenia), . No word-for-word republication detected.

Headline clash across the four spheres

Coverage analysis

Analyzing coverage…

Event sources

  1. शेयर बाजार में तेजी की उम्मीद! IDBI Bank की डील, Jio IPO और बॉन्ड यील्ड में गिरावट से बदलेगा माहौल?
    bazaar.businesstoday.inSISlovenia → SloveniaHindi
  2. ಒಂದೇ ದಿನ ಶೇ. 7ರಷ್ಟು ಕುಸಿದ IDBI Bank ಷೇರು; ಫೇರ್‌ಫ್ಯಾಕ್ಸ್ ಡೀಲ್ ಬೆನ್ನಲ್ಲೇ ಮಾರುಕಟ್ಟೆ ಮೌಲ್ಯ ₹6,500 ಕೋಟಿ ಇಳಿಕೆ
    kannada.economictimes.comIndeIndia → IndiaKannada
  3. देश में बैंकिंग, इंश्योरेंस और इन्वेस्टमेंट का एक बड़ा ग्रुप बनाएगी कनाडा की कंपनी, IDBI Bank बनेगी होल्डिंग कंपनी
    hindi.economictimes.comIndeIndia → IndiaHindi